• 15 December 2017 23:33
Jai Kannada
Jai Kannada
Blog single photo
December 04, 2017

ವೋಲ್ವೊ- ದುರ್ಗಾಂಬಾ ಬಸ್ ಡಿಕ್ಕಿ:  ಮೂವರ ಸಾವು 

ಕೆಎಸ್‌ಆರ್‌ಟಿಸಿ ವೋಲ್ವೊ ಮತ್ತು ದುರ್ಗಾಂಬ ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ಮೃತಪಟ್ಟಿರುವ ಘಟನೆ ಬೆಳಗಿನ ಜಾವ ಸಂಭವಿಸಿದೆ. ಹಾಸನದ ಆಲೂರು ತಾಲೂಕಿನ ಹೆದ್ದುರ್ಗ ಬಳಿ ಈ ಘಟನೆ ಸಂಭವಿಸಿದೆ. 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ತಾಲೂಕು ಮತ್ತು ಜಿಲ್ಲಾಸ್ಪತ್ರೆಗಳಿಗೆ ಸೇರಿಸಲಾಗಿದೆ. ಫಾತಿಮಾ(27) ಮತ್ತು ಅಬ್ದುಲ್ ಸಲಾಂ(54) ಸೇರಿ ಮೂವರು ಅಪಘಾತದಲ್ಲಿ ಮೃತಪಟ್ಟವರು.

Recent Comments

Leave Comments

footer
Top