• 15 December 2017 23:32
Jai Kannada
Jai Kannada
Blog single photo
December 04, 2017

ಪೀಪಾಯಿಯೊಳಗೆ ಸಿಕ್ಕಿಬಿದ್ದ ಸಿಂಹದ ತಲೆ

ನೆದರ್‌ಲ್ಯಾಂಡ್ಸ್ ಡೈರ್‌ನಿಕ್ ಮೃಗಾಲಯದಲ್ಲಿ ಸಿಂಹಗಳ ಊಟದ ಸಮಯವನ್ನು ಆಸಕ್ತಿದಾಯವಾಗಿಸಲು ಪೀಪಾಯಿಯೊಳಗೆ ಮಾಂಸವನ್ನಿಟ್ಟು ಮೂರು ಎಳೆಯ ಸಿಂಹಗಳನ್ನು ತಿನ್ನುವಂತೆ ಉತ್ತೇಜಿಸಲಾಗುತ್ತಿತ್ತು. ದುರದೃಷ್ಟವಶಾತ್ ಒಂದು ಸಿಂಹದ ಅದೃಷ್ಟ ಕೆಟ್ಟಿತ್ತೆಂದು ಕಾಣುತ್ತದೆ. ಪೀಪಾಯಿಯಲ್ಲಿದ್ದ ಸಣ್ಣ ಕಂಡಿಯೊಳಗೆ ತಲೆತೂರಿಸಿ ಮಾಂಸವನ್ನು ತೆಗೆಯಲು ಯತ್ನಿಸಿದ್ದರಿಂದ ಅದರ ತಲೆ ಸಿಕ್ಕಿಕೊಂಡಿತು. ತಲೆಯನ್ನು ಈಚೆ ತೆಗೆಯಲು ಇನ್ನಿಲ್ಲದ ಯತ್ನ ಮಾಡಿದರೂ ಸಿಂಹ ಯಶಸ್ವಿಯಾಗಲಿಲ್ಲ. ಕೊನೆಗೆ ಮೃಗಾಲಯದ ಕಾವಲುಗಾರ ಪೀಪಾಯಿಯನ್ನು ಕತ್ತರಿಸಿ ಸಿಂಹವನ್ನು ಬಚಾವ್ ಮಾಡಿದ.

 

ವಿಡಿಯೊ ಕ್ಲಿಕ್ ಮಾಡಿ

Recent Comments

Leave Comments

footer
Top