• 16 October 2018 16:05
Jai Kannada
Jai Kannada
Blog single photo
March 08, 2018

ಧವನ್ ಅಬ್ಬರದ ಆಟ: ಭಾರತಕ್ಕೆ ಬಾಂಗ್ಲಾ ವಿರುದ್ಧ ಜಯ 

ಕೊಲಂಬೊ: ತ್ರಿಕೋನ ಟಿ ಟ್ವೆಂಟಿ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ವಿರುದ್ಧ ಭರ್ಜರಿ ಜಯ ದಾಖಲಿಸಿತು. ಧವನ್ ದರ್ಬಾರ್‌ಗೆ ಬಾಂಗ್ಲಾ ತತ್ತರಿಸಿತು.

ಮೊದಲಿಗೆ ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಉನದ್‌ಕಟ್ ಅವರ ಬೌಲಿಂಗ್ ದಾಳಿಗೆ ಸಿಲುಕಿ 20 ಓವರುಗಳಲ್ಲಿ 8 ವಿಕೆಟ್ ನಷ್ಟಕ್ಕೆ 139 ರನ್ ಹೊಡೆಯಲು ಸಾಧ್ಯವಾಯಿತು. ಉನ‌ದ್ಕಟ್ 38 ರನ್ ನೀಡಿ 3 ವಿಕೆಟ್ ಕಬಳಿಸಿದರು. 

ಭಾರತದ ಪರ ಶಿಖರ್ ಧವನ್ ಅವರು ಅಬ್ಬರದ ಬ್ಯಾಟಿಂಗ್ ನೆರವಿನಿಂದ 55 ರನ್ ಕಲೆಹಾತಿದರು. ಸುರೇಶ್ ರೈನಾ 38 ರನ್ ಮತ್ತು ಪಾಂಡೆ 27 ರನ್ ಗಳಿಸಿದರು. ಭಾರತ 4 ವಿಕೆಟ್‌ ನಷ್ಟಕ್ಕೆ 140 ರನ್‌ಗಳನ್ನು 18.4 ಓವರುಗಳಲ್ಲಿ ಪೂರೈಸುವ ಮೂಲಕ ಜಯಭೇರಿ ಬಾರಿಸಿತು.
 

Recent Comments

Leave Comments

footer
Top