• 19 October 2018 13:19
Jai Kannada
Jai Kannada
Blog single photo
March 08, 2018

ಹಾವಿನ ಜತೆ ನಿರಾತಂಕವಾಗಿ  ಆಟವಾಡುವ ಮಗು

ವಾಷಿಂಗ್ಟನ್: ಹಾವುಗಳು ದುಷ್ಟ ಜಂತುಗಳಲ್ಲ. ಅವುಗಳಿಗೆ ಏನಾದರೂ ತೊಂದರೆ ಮಾಡಲು ಬಂದಾಗ ಮಾತ್ರ ಅವು ಕಚ್ಚುತ್ತವೆ ಎನ್ನುವುದನ್ನು ಸಾಬೀತು ಮಾಡಲು ಅಮೆರಿಕದ ಡೆಟ್ರಾಯ್ಟ್‌ನ ವಾಲ್ಡ್ ಲೇಕ್ ಮೂಲದ ಉರಗ ಪ್ರಿಯ ಜೇಮಿ ಗರಿನೋ ತನ್ನ ಮನೆಯಲ್ಲಿ ಸಾಕಿದ್ದ 10 ವರ್ಷದ ಹೆಬ್ಬಾವಿನ ಜತೆ ತನ್ನ ಮಗಳು ಆಲಿಸ್ಸಾಗೆ ಆಟವಾಡಲು ಬಿಟ್ಟಿದ್ದ.

ಹಾವುಗಳನ್ನು ಕಂಡು ಮನುಷ್ಯರು ಭಯಪಡಬೇಕಿಲ್ಲ ಎಂದು ಸಾಬೀತು ಮಾಡಲು ಈ ವಿಡಿಯೊ ಬಿಡುಗಡೆ ಮಾಡಿದ್ದಾಗಿ ಗರಿನೋ ಹೇಳಿದ್ದಾರೆ.
  ವಿಡಿಯೊ ಕ್ಲಿಕ್ ಮಾಡಿ 

Recent Comments

Leave Comments

footer
Top