• 17 January 2019 20:51
Jai Kannada
Jai Kannada
Blog single photo
February 12, 2018

ಕಣ್ಣು ಹೊಡೆದ ವಯ್ಯಾರಿಗೆ ಪ್ರೇಮಿಗಳು ಫಿದಾ 

ಹೈದರಾಬಾದ್: ಪ್ರೇಮಿಗಳ ದಿನದ ಹಿನ್ನೆಲೆಯಲ್ಲಿ ಮಲೆಯಾಳಂ ಸಾಂಗ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ಬೇಜಾನ್ ಸದ್ದು ಮಾಡುತ್ತಿದೆ.      ಒರು ಆದಾರ್ ಲವ್ ಚಿತ್ರದ    ಮಾಣಿಕ್ಯಾ ಮಾಲಾರಾಯ ಪೂವಿ ಎಂಬ ಮಲೆಯಾಳಂ ಗೀತೆಯಲ್ಲಿ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಹಾವಭಾವಗಳಿಗೆ ಪ್ರೇಮಿಗಳು ಫಿದಾ ಆಗಿದ್ದಾರೆ.

ಈ ಗೀತೆಯಲ್ಲಿ ಹುಡುಗನೊಬ್ಬನು ರೆಪ್ಪೆ ಮಿಟುಕಿಸಿದಾಗ ತಾನೂ ರೆಪ್ಪೆ ಮಿಟುಕಿಸಿ ಬಳಿಕ ಅವನಿಗೆ ಕಣ್ಣು ಹೊಡೆಯುವ ಪರಿ ಕಂಡು ಕೆಲವು ಹುಡುಗರಂತೂ ಪ್ರಿಯಾ ಹಾವಭಾವಕ್ಕೆ ಫಿದಾ ಆಗಿದ್ದಾರೆ.

ವಿಡಿಯೊ ಕ್ಲಿಕ್ ಮಾಡಿ

Recent Comments

Leave Comments

footer
Top