• 17 December 2018 20:04
Jai Kannada
Jai Kannada
Blog single photo
February 12, 2018

ಹೈದರಾಬಾದಿನಲ್ಲಿ ಒಂದು ಕೋಟಿ 40 ಲಕ್ಷ ಹವಾಲಾ ಹಣ ಜಫ್ತಿ

ಹೈದರಾಬಾದ್: ಹೈದರಾಬಾದಿನ ವಿಶೇಷ ಪೊಲೀಸ್ ತಂಡವು ರಹಸ್ಯವಾಗಿ ನಡೆಸುತ್ತಿದ್ದ ಹವಾಲಾ ದಂಧೆಯನ್ನು ಪತ್ತೆಹಚ್ಚಿದೆ. 
ಹೈದರಾಬಾದಿನಲ್ಲಿ ಹವಾಲಾ ದಂಧೆ ನಡೆಸುತ್ತಿದ್ದ ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದು, 1 ಕೋಟಿ 40ಲಕ್ಷಕ್ಕೂ ಹೆಚ್ಚು ಹಣವನ್ನು ಬಂಧಿತ ಆರೋಪಿಗಳಿಂದ ಜಫ್ತಿ ಮಾಡಲಾಗಿದೆ.

ಪೊಲೀಸರು ಈ ಕುರಿತಂತೆ 6 ಮಂದಿಯನ್ನು ಬಂಧಿಸಿದ್ದು, ಪ್ರಮುಖ ಆರೋಪಿ ಗುಜರಾತ್ ಮೂಲದ ವಜ್ರದ ವ್ಯಾಪಾರಿ ಪಟೇಲ್ ಎನ್ನಲಾಗಿದೆ. ಐಟಿ ಇಲಾಖೆ ಪೊಲೀಸರ ಜತೆ ವಿಚಾರಣೆ ನಡೆಸಿದ್ದಾರೆ. ಸುಮಾರು 6ರಿಂದ 7% ಕಮೀಷನ್ ಪಡೆದು ಹವಾಲಾ ದಂಧೆ ನಡೆಸುತ್ತಿದ್ದರೆಂದು ತಿಳಿದುಬಂದಿದೆ.

Recent Comments

Leave Comments

footer
Top