• 19 August 2018 05:13
Jai Kannada
Jai Kannada
Blog single photo
January 09, 2018

 ರೌಡಿಯ ಮೇಲೆ ಪೊಲೀಸರ ಫೈರಿಂಗ್ 

ಕಲಬುರ್ಗಿ: ಕಲಬುರ್ಗಿಯ ಕೆಸರಟಗಿ ಗ್ರಾಮದಲ್ಲಿ ವಿಶ್ವವಿದ್ಯಾನಿಲಯ ಠಾಣಾ ಪೊಲೀಸರು ರೌಡಿಯೊಬ್ಬನ ಮೇಲೆ ಫೈರಿಂಗ್ ಮಾಡಿದ ಘಟನೆ ಸಂಭವಿಸಿದೆ.

ಕೊಲೆ ಪ್ರಕರಣದ ಆರೋಪಿ, ಕುಖ್ಯಾತ ರೌಡಿ ಇದ್ದಿಲು ಮಲ್ಲು ಎಂಬಾತನ ಮೇಲೆ ಪೊಲೀಸರು ಆತ್ಮರಕ್ಷಣೆಗಾಗಿ ಫೈರಿಂಗ್ ಮಾಡಿದರು.

  ಬಾಟಲು, ಮಚ್ಚು ಮೊದಲಾದವುಗಳಿಂದ ರೌಡಿ ಹಲ್ಲೆ ಮಾಡಲು ಯತ್ನಿಸಿದ್ದರಿಂದ ಇಬ್ಬರು ಪೊಲೀಸ್ ಪೇದೆಗಳಾದ ಅನಿಲ್, ವಿಶ್ವನಾಥ್ ಎಂಬವರಿಗೆ ಗಾಯಗಳಾಗಿದ್ದು, ಪೊಲೀಸರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

Recent Comments

Leave Comments

footer
Top