• 19 January 2018 05:19
Jai Kannada
Jai Kannada
Blog single photo
December 30, 2017

ಐಶ್ವರ್ಯ ರೈ ಪುತ್ರನೆಂದು ಹೇಳಿಕೊಂಡ ಯುವಕ

ಮಂಗಳೂರು: ಐಶ್ವರ್ಯ ರೈ ಮಗನೆಂದು 27 ವರ್ಷದ ಯುವಕ ಹೇಳಿಕೊಂಡಿದ್ದಾನೆ. ತನ್ನ ಹೆಸರು ಸಂಪತ್ ಕುಮಾರ್ ರೈ ಎಂದಿದ್ದಾನೆ. ತನ್ನ ತಂದೆ ಆಂಧ್ರದ ಮಾವುಲು ರೆಡ್ಡಿ. ಐಶ್ವರ್ಯ ರೈ ಸಹಾಯದಿಂದ ಪ್ರಣಾಳ ಶಿಶುವನ್ನು ಪಡೆದಿದ್ದರು.

ಆ ಶಿಶುವೇ ನಾನು ಎಂದು ಹೇಳಿಕೊಂಡಿದ್ದಾನೆ.  ನನ್ನ ತಾಯಿಯನ್ನು ಕಾಣಬೇಕೆಂದು ಆಸೆಯಾಗುತ್ತಿದೆ. ಅವರ ಜತೆ ಜೀವನ ಮಾಡಲು ಬಯಸಿದ್ದೇನೆ ಎಂದು ಹೇಳಿಕೊಂಡಿದ್ದಾನೆ.

ಚೆನ್ನೈನಲ್ಲಿ ಸೌಂಡ್ ಎಂಜಿನಿಯರ್ ಕೆಲಸ ಮಾಡುತ್ತಿರುವ ಇವನ ಬಳಿ ತಾನು ಐಶ್ವರ್ಯ ರೈ ಪುತ್ರನೆಂದು ಸಾಬೀತು ಮಾಡುವ ಯಾವುದೇ ದಾಖಲೆಯಿಲ್ಲ.

ವಿಡಿಯೊ ಕ್ಲಿಕ್ ಮಾಡಿ

Recent Comments

Leave Comments

footer
Top