• 20 March 2019 19:18
Jai Kannada
Jai Kannada
Blog single photo
January 10, 2019

ಕೆಜಿಎಫ್ ಗೋವಿಂದೇ ಗೌಡರಿಗೆ ಕಂಕಣ ಭಾಗ್ಯ 

ಕೆಜಿಎಫ್ ಚಿತ್ರ, ಕಾಮಿಡಿ ಕಿಲಾಡಿಗಳು, ಕಮಲ ಸೀರಿಯಲ್‌ನಲ್ಲಿ ನಟಿಸಿದ ಗೋವಿಂದೇ ಗೌಡರಿಗೆ ವಿವಾಹ ಭಾಗ್ಯ ಕೂಡಿಬಂದಿದೆ. ಇದೇ ಕಾಮಿಡಿ ಕಿಲಾಡಿಗಳು ಶೋನಲ್ಲಿ ಭಾಗವಹಿಸಿದ್ದ ದಿವ್ಯ ಅವರ ಬಾಳಸಂಗಾತಿಯಾಗಲಿದ್ದಾರೆ.

 ತಾವು ಜನವರಿ 27ರಂದು ದಿವ್ಯರೊಂದಿಗೆ ನಿಶ್ಚಿತಾರ್ಥವಾಗುತ್ತಿದ್ದು ಶೃಂಗೇರಿಯಲ್ಲಿ ಮಾರ್ಚ್ 14ರಂದು ಮದುವೆಯಾಗುವುದಾಗಿ ತಿಳಿಸಿದರು. ಗೋವಿಂದೇ ಗೌಡ ಅವರು ಕೆಜಿಎಫ್ ಚಿತ್ರದ ಬಳಿಕ ಇನ್ನೂ ಕೆಲವು ಚಿತ್ರಗಳಲ್ಲಿ ಅವಕಾಶ ಪಡೆದಿದ್ದರೆ, ದಿವ್ಯ ಪುಣ್ಯಾತ್‌ಗಿತ್ತಿಯರು ಚಿತ್ರದಲ್ಲಿ ನಟಿಸಿದ್ದಾರೆ.

Recent Comments

Leave Comments

footer
Top