• 17 December 2018 02:21
Jai Kannada
Jai Kannada
Blog single photo
October 17, 2018

ಚಿಕ್ಕಮ್ಮನ ಮೇಲೆ ಹಲ್ಲೆ:  ನಟ ರಿಷಿ ವಿರುದ್ಧ ಎಫ್‌ಐಆರ್ 

ಬೆಂಗಳೂರು: ಚಿಕ್ಕಮ್ಮನ ಮೇಲೆ ಹಲ್ಲೆ ಮಾಡಿದ್ದ ನಟ ರಿಷಿ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಮನೆಗೆ ಹೋದ ಸಂದರ್ಭದಲ್ಲಿ ತಮ್ಮ ಮೇಲೆ ಹಲ್ಲೆ ಮಾಡಿದ್ದರೆಂದು ಚಿಕ್ಕಮ್ಮ ದೂರು ದಾಖಲಿಸಿದ್ದರು.

ಬಸವೇಶ್ವರನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆಸ್ತಿಪತ್ರಕ್ಕೆ ಸಹಿ ಮಾಡುವಂತೆ ಅವರ ಒತ್ತಾಯಕ್ಕೆ ತಾವು ಮಣಿಯದಿದ್ದರಿಂದ ತಮ್ಮ ಮೇಲೆ ಹಲ್ಲೆ ಮಾಡಲಾಯಿತೆಂದು ರಿಷಿ ಚಿಕ್ಕಮ್ಮ ದೂರು ನೀಡಿದ್ದರು.  ಅ.11ರಂದು ಪೊಲೀಸರು ಎನ್‌ಸಿಆರ್ ದಾಖಲಿಸಿದ್ದರು. 

Recent Comments

Leave Comments

footer
Top