• 15 December 2017 23:31
Jai Kannada
Jai Kannada
Blog single photo
December 06, 2017

ಪ್ರತಾಪ್ ಸಿಂಹ, ಮೆಚ್ಯುರಿಟಿ: ಪುನರುಚ್ಚರಿಸಿದ ಸಿಎಂ 

ಪ್ರತಾಪ್ ಸಿಂಹ ರಾಜಕೀಯವಾಗಿ ಇನ್ನೂ ಮೆಚ್ಯೂರ್ ಆಗಬೇಕು ಎಂದು ವಿಧಾನಸೌಧದ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ. ಹನುಮಜಯಂತಿ ಆಚರಣೆಗೆ  ಪೊಲೀಸರು ಮೆರವಣಿಗೆ ಮಾರ್ಗವನ್ನು ಮೊದಲೇ ಸೂಚಿಸಿದ್ದರು. ಆದರೆ ನಿಯಮಬಾಹಿರವಾಗಿ ವರ್ತಿಸಿ ಉದ್ದೇಶಪೂರ್ವಕವಾಗಿ  ಪ್ರತಾಪಸಿಂಹ ಗಲಾಟೆ ಮಾಡಿದರು. ಕೆಂಪಯ್ಯ ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡಿರಬಹುದು, ಆದರೆ ಎಸ್‌ಪಿ ಚೆನ್ನಣ್ಣನವರ್ ಅವರ ಜತೆ ಮಾತನಾಡಿದ್ರೆ ಅದರಲ್ಲಿ ತಪ್ಪೇನೂ ಇಲ್ಲ ಎಂದು ಸಿದ್ದರಾಮಯ್ಯ ಪ್ರತಾಪ್ ಸಿಂಹ ಅವರಿಗೆ ತಿರುಗೇಟು ನೀಡಿದ್ದಾರೆ.

Recent Comments

Leave Comments

footer
Top