Jai Kannada
Jai Kannada
Blog single photo
March 14, 2018

ಎರಡು ಖಾಸಗಿ ಬಸ್, ಕಾರುಗಳ ನಡುವೆ ಡಿಕ್ಕಿ: ನಾಲ್ವರ ಸಾವು  

.
 ಎರಡು ಖಾಸಗಿ ಬಸ್ ಮತ್ತು ಕಾರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಬಲಿಯಾದ ದುರಂತ ಮೈಸೂರಿನ ಟಿ. ನರಸೀಪುರದಲ್ಲಿ ಸಂಭವಿಸಿದೆ. ಎರಡು ಖಾಸಗಿ ಬಸ್ ಮುಂಭಾಗದ ಗಾಜು ಸಾಕಷ್ಟು ಪುಡಿಯಾಗಿದ್ದು, ಎರಡು ಬಸ್‌ಗಳು ಜಖಂಗೊಂಡಿವೆ.

ಎರಡು ಬಸ್‌ಗಳ ನಡುವೆ ಸಿಲುಕಿಕೊಂಡಿರುವ ಕಾರಿನಲ್ಲಿರುವ ವ್ಯಕ್ತಿಯನ್ನು ಹೊರತೆಗೆಯುವ ಪ್ರಯತ್ನ ನಡೆಸಲಾಯಿತು. ಕಾರಿನ ಬಾಗಿಲು ಜಖಂ ಆಗಿದ್ದರಿಂದ ಗ್ಯಾಸ್ ಕಟ್ಟರ್ ಮೂಲಕ ಬಾಗಿಲನ್ನು ತೆಗೆದು ಗಾಯಗೊಂಡಿದ್ದ ವ್ಯಕ್ತಿಯನ್ನು ಹೊರಕ್ಕೆ ತೆಗೆದು ಆಸ್ಪತ್ರೆಗೆ ಸೇರಿಸಲಾಗಿದೆ.

Recent Comments

Leave Comments

footer
Top