• 24 September 2018 11:07
Jai Kannada
Jai Kannada
Blog single photo
March 12, 2018

ವಿದ್ಯಾರ್ಥಿಯ ಸೆಲ್ಯೂಟ್‌ಗೆ ಪ್ರತಿಯಾಗಿ ಪೊಲೀಸ್ ಕಮೀಷನಲ್ ಸೆಲ್ಯೂಟ್

 ಲೋಕಾಯುಕ್ತ ವಿಶ್ವನಾಥ್ ಶೆಟ್ಟಿಯವರಿಗೆ ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದ ಬಳಿಕ ಅವರನ್ನು ಮಲ್ಯ ಆಸ್ಪತ್ರೆಗೆ ಸೇರಿಸಲಾಗಿತ್ತು.

ಅಲ್ಲಿ ಅವರ ಆರೋಗ್ಯ ವಿಚಾರಿಸಲು ಪೊಲೀಸ್ ಕಮೀಷನರ್ ಟಿ. ಸುನೀಲ್ ಕುಮಾರ್ ಅವರು ತೆರಳಿದ್ದಾಗ ಆಸ್ಪತ್ರೆ ಬಳಿ ಶಾಲಾ ವಿದ್ಯಾರ್ಥಿಯೊಬ್ಬ ಸೆಲ್ಯೂಟ್ ಮಾಡಿದ್ದಕ್ಕೆ ಪ್ರತಿಯಾಗಿ ಸುನೀಲ್ ಕುಮಾರ್ ಸೆಲ್ಯೂಟ್ ಮಾಡಿದ್ದು, ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

ವಿಡಿಯೊ ಕ್ಲಿಕ್ ಮಾಡಿ

Recent Comments

Leave Comments

footer
Top