• 16 October 2018 15:57
Jai Kannada
Jai Kannada
Blog single photo
March 08, 2018

ಕಾಲೇಜು ಕನ್ಯೆಯರ ಆಕ್ರೋಶಕ್ಕೆ ಕಿಟಕಿ ಗಾಜು ಪುಡಿ, ಪುಡಿ 

ಗೌರಿಬಿದನೂರು: ವಿದ್ಯಾರ್ಥಿನಿಯರ ಆಕ್ರೋಶಕ್ಕೆ ಕಾಲೇಜಿನ ಕಿಟಕಿ ಗಾಜುಗಳು ಪುಡಿ. ಪುಡಿಯಾದ ಘಟನೆ ಸಂಭವಿಸಿದೆ. ಪಾಲಿಟೆಕ್ಲಿಕ್  ಕಾಲೇಜು ಕ್ಲೋಸ್ ಮಾಡಿದ್ದಕ್ಕೆ 91 ವಿದ್ಯಾರ್ಥಿನಿಯರ ಸ್ಥಿತಿ ಅತಂತ್ರವಾಗಿತ್ತು.

ವಿದ್ಯಾರ್ಥಿನಿಯರ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದ್ದಾರೆಂದು ದೂರಿದ ಕಾಲೇಜು ಕನ್ಯೆಯರು ಕಿಟಕಿ ಗಾಜುಗಳಿಗೆ ಕಲ್ಲು ತೂರಿದರು. ಗೌರಿಬಿದನೂರಿನ ಇಡಗೂರು ಬಳಿಯ ಈ ಕಾಲೇಜಿನಲ್ಲಿ ಒಂದು ತಿಂಗಳ ಹಿಂದೆ ಪರೀಕ್ಷೆಯಿತ್ತು. ಈ ಪರೀಕ್ಷೆಗಳನ್ನು ಬೇರೆ ಕಾಲೇಜಿಗೆ ಸ್ಥಳಾಂತರಿಸಿದ್ದರು.

Recent Comments

Leave Comments

footer
Top