• 15 December 2017 23:31
Jai Kannada
Jai Kannada
Blog single photo
December 02, 2017

19 ವರ್ಷದಲ್ಲಿಯೇ ಮಿಲಿಯಾಧಿಪತಿಯಾದ ಭಾರತೀಯ ಸಂಜಾತ ಯುವಕ

ಲಂಡನ್: ಅಕ್ಷಯ್ ರುಪಾಲೇಲಿಯಾ ಭಾರತೀಯ ಸಂಜಾತ ಯುವಕನಾಗಿದ್ದು ಕೇವಲ 19 ವರ್ಷ ವಯಸ್ಸು. 19 ವರ್ಷ ವಯಸ್ಸಿನ ಅನೇಕ ಬಾಲಕರು ತಮ್ಮ ವೃತ್ತಿಜೀವನದ ಬಗ್ಗೆ ಚಿಂತಿಸುತ್ತಾ ಅಸೈನ್‌ಮೆಂಟ್ ಮುಗಿಸುವುದರಲ್ಲಿ ಬಿಜಿಯಾಗಿದ್ದರೆ ಈ ಬಾಲಕ ತಾನು ಏನಾದರೂ ಸಾಧನೆ ಮಾಡಬೇಕೆಂದು ಸಂಕಲ್ಪಿಸಿದ. ಅದರ ಫಲವಾಗಿಯೇ ಈಗ ಬ್ರಿಟನ್‌ನ ಅತೀ ಕಿರಿಯ ಮಿಲಿಯಾಧಿಪತಿಗಳ ಪೈಕಿ ಒಬ್ಬನಾಗಿದ್ದಾನೆ. ವನ ನಿವ್ವಳ ಆಸ್ತಿ ಈಗ 103, 28, 95,875 ರೂ. ಮುಟ್ಟಿದೆ. ಅವನು ಮಾಡುವ ವೃತ್ತಿ ಬ್ರಿಟನ್ ನಲ್ಲಿ ಮನೆಗಳನ್ನು ಮಾರಾಟ ಮಾಡುವುದು.

Recent Comments

Leave Comments

footer
Top