• 19 February 2018 21:18
Jai Kannada
Jai Kannada
Blog single photo
February 06, 2018

ಪಾತಾಳಕ್ಕೆ ಕುಸಿದ ಷೇರುಬೆಲೆಗಳು: ಷೇರುಪೇಟೆಯಲ್ಲಿ ಅಲ್ಲೋಲಕಲ್ಲೋಲ 

ನವದೆಹಲಿ: ಷೇರುಪೇಟೆಯಲ್ಲಿ ಮಂಗಳವಾರ ಅಲ್ಲೋಲಕಲ್ಲೋಲ ಉಂಟಾಗಿದ್ದು, ಪೇಟೆಯಲ್ಲಿ ತೀವ್ರ ಮಾರಾಟ ಭರಾಟೆಯಿಂದ ಹೂಡಿಕೆದಾರರು 4.95 ಲಕ್ಷ ಕೋಟಿ ರೂ.ಗಳನ್ನು ಕಳೆದುಕೊಂಡಿದ್ದಾರೆ.

ಬೆಂಚ್‌ಮಾರ್ಕ್ ಬಿಎಸ್ಸಿ ಸೂಚ್ಯಂಕ ಆರಂಭಿಕ ವಹಿವಾಟಿನಲ್ಲಿ 1275 ಅಂಶಗಳಷ್ಟು ಅಥವಾ ಶೇ. 3.6ರಷ್ಟು ಕುಸಿದು 35,000 ಗಡಿಗಿಂತ ಕೆಳಕ್ಕಿಳಿಯಿತು.

ಷೇರುಪೇಟೆಯಲ್ಲಿ ಕುಸಿತದ ಹಿನ್ನೆಲೆಯಲ್ಲಿ, ಬಿಎಸ್‌ಸಿ ಲಿಸ್ಟಡ್ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳ 4,94,766 ಕೋಟಿಯಷ್ಟು ಕುಸಿದು 1.43, 00.981 ಕೋಟಿ ರೂ.ಗೆ ಇಳಿಯಿತು.
 

Recent Comments

Leave Comments

footer
Top