• 09 April 2020 22:24
Jai Kannada
Jai Kannada
Blog single photo
March 24, 2020

ಕೊರೊನಾ ವೈರಸ್‌ಗೆ ಭಾರತ ಬ್ರೇಕ್ ಹಾಕುತ್ತದೆ: ಡಬ್ಲ್ಯುಎಚ್‌ಒ ನಂಬಿಕೆ

ನವದೆಹಲಿ: ಭಾರತದಲ್ಲಿ ಕೊರೊನಾ ವೈರಾಣು ತನ್ನ ಕಬಂಧಬಾಹುಗಳನ್ನು ಹರಡುತ್ತಿರುವ ನಡುವೆ, ಕೊರೊನಾ ವಿರುದ್ಧ ಹೋರಾಟ ಮಾಡುವ ತಾಕತ್ತು ಭಾರತಕ್ಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಎಕ್ಸಿಕ್ಯೂಟಿವ್ ನಿರ್ದೇಶಕ  ಮೈಕ್ ರಾನ್ ಶ್ಲಾಘಿಸಿದ್ದಾರೆ.

ಈ ಹಿಂದೆ ಮಾರಕವಾದ ಸಿಡುಬು ಮತ್ತು ಪೊಲಿಯೊ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಭಾರತ ಯಶಸ್ವಿಯಾಗಿದೆ ಎಂದು ಅವರು ಉದಾಹರಿಸಿದರು.

ಭಾರತ ಜನನಿಬಿಡ ರಾಷ್ಟ್ರವಾಗಿದ್ದು, ಕೊರನಾ ಸೋಂಕನ್ನು ಯಶಸ್ವಿಯಾಗಿ ತಡೆಗಟ್ಟುವ ಮೂಲಕ ಜಗತ್ತಿಗೆ ದಾರಿದೀಪವಾಗಬೇಕು ಎಂದು ಅವರು ಹೇಳಿದರು.

Recent Comments

Leave Comments

footer
Top