• 23 January 2020 22:12
Jai Kannada
Jai Kannada
Blog single photo
September 10, 2019

ಕಾಡೆಮ್ಮೆ ಕೊಂಬಿನಿಂದ ತಿವಿದು ರೈತ ರಕ್ತಸ್ರಾವದಿಂದ ಸಾವು 

 ಕುಂದಾಪುರ: ಬೈಂದೂರಿನ ಅಮಾಸೆಬೈಲಿನಲ್ಲಿ ವ್ಯಕ್ತಿಯೊಬ್ಬರು ಕಾಡೆಮ್ಮೆಯ ಕೊಂಬಿನ ದಾಳಿಗೆ ಸಿಕ್ಕಿ ದಾರುಣವಾಗಿ ಸಾವನ್ನಪ್ಪಿದ್ದಾರೆ

ಗೋಪು ಪೂಜಾರಿ(60) ಎಂಬ ರೈತ ತನ್ನ ಹೊಲದಲ್ಲಿ ಬೆಳೆಯನ್ನು ಮೇಯುತ್ತಿದ್ದ ಕಾಡೆಮ್ಮೆಯನ್ನು ಅಟ್ಟಲು ಯತ್ನಿಸಿದಾಗ ಕಾಡೆಮ್ಮೆ ಕೆರಳಿ ಕೊಂಬಿನಿಂದ ಅವರಿಗೆ ತಿವಿದಿದ್ದರಿಂದ ತೀವ್ರರಕ್ತಸ್ರಾವವಾಗಿ ಗೋಪು ಪೂಜಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

Recent Comments

Leave Comments

footer
Top