• 18 November 2019 12:29
Jai Kannada
Jai Kannada
Blog single photo
September 02, 2019

ಅಲೆಗಳ ಹೊಡೆತಕ್ಕೆ ಸಿಕ್ಕಿದ ಹಡಗಿನ 13 ಸಿಬ್ಬಂದಿಯನ್ನು ರಕ್ಷಿಸಿದ ಕರಾವಳಿ ಪಡೆ 

ಮಂಗಳೂರು: ಸಮುದ್ರದ ಭಾರೀ ಅಲೆಗಳ ಹೊಡೆತಕ್ಕೆ ಸಿಕ್ಕಿ ನೀರಿನಲ್ಲಿ ಮುಳುಗುತ್ತಿದ್ದ ಹಡಗಿನ 13 ಮಂದಿ ಸಿಬ್ಬಂದಿಯನ್ನು ಭಾರತದ ಕರಾವಳಿ ಪಡೆ ಜೀವರಕ್ಷಕ ದೋಣಿಗಳ ಮೂಲಕ ರಕ್ಷಿಸಿದೆ.

ತ್ರಿದೇವಿ ಪ್ರೇಮ್ ಎಂಬ ಹಡಗು ದಿಢೀರನೇ ಆರಂಭವಾದ ರಭಸವಾದ ಅಲೆಗಳ ಹೊಡೆತಕ್ಕೆ ಸೋಮವಾರ ಬೆಳಿಗ್ಗೆ ಸಿಕ್ಕಿಬಿತ್ತು. ತಕ್ಷಣವೇ ಪ್ರತಿಕ್ರಿಯಿಸಿದ ಐಸಿಜಿ ಹಡಗು ಅಮರ್ತ್ಯದ ಕರಾವಳಿ ಪಡೆ ಸಿಬ್ಬಂದಿ ದೋಣಿಯಲ್ಲಿದ್ದ 13 ಮಂದಿಯನ್ನು ರಕ್ಷಿಸಿದೆ. ಇನ್ನೂ 7 ಮಂದಿ ಸಿಬ್ಬಂದಿ ನಾಪತ್ತೆಯಾಗಿದ್ದು, ಅವರಿಗಾಗಿ ತೀವ್ರ ಶೋಧ ನಡೆಸಲಾಗಿದೆ.

Recent Comments

Leave Comments

footer
Top