• 17 January 2019 20:40
Jai Kannada
Jai Kannada
Blog single photo
January 11, 2018

ಬೆಂಗಳೂರಿಗರಿಗೆ ವಿದ್ಯುತ್ ಶಾಕ್, ಇಂದಿನಿಂದ 20 ದಿನಗಳ ವಿದ್ಯುತ್ ವ್ಯತ್ಯಯ 


ಬೆಂಗಳೂರು: ಇನ್ನೂ ಬೇಸಿಗೆ ಆರಂಭವಾಗಿಲ್ಲ. ಆಗಲೇ  ಬೆಂಗಳೂರಿನಲ್ಲಿ 20 ದಿನಗಳ ಕಾಲ ಕತ್ತಲೆ ಭಾಗ್ಯ ಷುರುವಾಗಲಿದೆ. ಅನೇಕ ಭಾಗ್ಯಗಳನ್ನು ನೀಡುತ್ತಿರುವ ಕರ್ನಾಟಕ ಸರ್ಕಾರ ಕತ್ತಲೆ ಭಾಗ್ಯವನ್ನೂ ಜನರ ಮೇಲೆ ಬಲವಂತವಾಗಿ ಹೇರುತ್ತಿದೆ.

 ಮುಖ್ಯ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ದುರಸ್ತಿ ಕಾರ್ಯದ ಹಿನ್ನೆಲೆಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ಸುಮಾರು 50ಕ್ಕೂ ಹೆಚ್ಚು ಪ್ರದೇಶಗಳಲ್ಲಿ  ವಿದ್ಯುತ್ ವ್ಯತ್ಯಯವಾಗಲಿದೆ.

ಬಾಣಸವಾಡಿ, ವಿದ್ಯಾನಗರ,  ಎಚ್‌ಬಿಆರ್ ಲೇಔಟ್, ಎಲ್.ಆರ್. ಬಂಡೆ, ಗೆದ್ದಲಹಳ್ಳಿ ಸೇರಿದಂತೆ ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ವಿದ್ಯುತ್ ಣ್ಣಾಮುಚ್ಚಾಲೆಯಾಡಲಿದೆ. ಜನವಸತಿ ಮತ್ತು ಕೈಗಾರಿಕಾ ಕೇಂದ್ರಗಳಿಗೂ ಇದರ ಬಿಸಿ ತಟ್ಟಲಿದೆ.  

 

Recent Comments

Leave Comments

footer
Top