• 23 September 2019 04:36
Jai Kannada
Jai Kannada
Blog single photo
June 09, 2019

 ಥೇಟ್ ಮುಖದಂತೆ ಕಾಣುವ, ನಾಣ್ಯ ಹಾಕುವ ಮೌತ್ ಪರ್ಸ್ ವಿಡಿಯೊ 

ಟೊಕಿಯೊ: ಅಂತರ್ಜಾಲವು ನಿಜವಾಗಲೂ ವಿಚಿತ್ರ ಸ್ಥಳವಾಗಿದ್ದು, ಅಲ್ಲಿ ಏನೇನು ವಿಡಿಯೊಗಳು, ಚಿತ್ರಗಳು ಸಿಗುತ್ತದೆಂದು ಹೇಳಲು ಸಾಧ್ಯವಾಗುವುದಿಲ್ಲ. ಸಿಲಿಕಾನ್ ರಬ್ಬರ್‌ನಿಂದ ತಯಾರಿಸಿದ ಮಾನವನ ಬಾಯಿಯ ಆಕಾರದಲ್ಲಿ ನಾಣ್ಯದ ಪರ್ಸ್ ವಿನ್ಯಾಸಗೊಳಿಸಿದ್ದು, ಅದಕ್ಕೆ ಮುಖದಲ್ಲಿ ಗಡ್ಡ ಕೂಡ ಇದೆ.

ಪರ್ಸ್‌ನೊಳಗೆ ನಾಣ್ಯವನ್ನು ಹಾಕಲು ತುಟಿಗಳನ್ನು ಮೇಲೆತ್ತಿ ನಾಣ್ಯಗಳನ್ನು ಬಾಯಿಯೊಳಗೆ ಹಾಕಬೇಕಾಗುತ್ತದೆ. ಬಾಯಿಯೊಳಗೆ ಕೃತಕ ಹಲ್ಲುಗಳನ್ನು ಕೂಡ ಅಳವಡಿಸಲಾಗಿದ್ದು, ಈ ಪರ್ಸ್ ನೋಡುವುದಕ್ಕೆ ಥೇಟ್ ಮಾನವ ಮುಖದಂತೆ ಗೋಚರಿಸುತ್ತದೆ. 

ವಿಡಿಯೊ ಕ್ಲಿಕ್ ಮಾಡಿ

Recent Comments

Leave Comments

footer
Top