• 19 August 2018 05:11
Jai Kannada
Jai Kannada
Blog single photo
January 08, 2018

ಅಭಿಮಾನಿಗಳಿಗೆ ಝಲಕ್ ಮೂಡಿಸಿದ ಯಶ್ ಅಭಿನಯದ ಕೆಜಿಎಫ್ 

ಸುಮಾರು ಒಂದು ವರ್ಷದಿಂದ ಕಾಯುತ್ತಿದ್ದ ಯಶ್ ಅಭಿಮಾನಿಗಳಿಗೆ ಝಲಕ್ ಸಿಕ್ಕಿದೆ. ಕೆಜಿಎಫ್. ಚಲನಚಿತ್ರ ಸುಮಾರು 17,000 ವರ್ಷಗಳ ಹಿಂದಿನ ಯುದ್ಧದ ಇತಿಹಾಸವಾಗಿದೆ. ಬಂಗಾರದ ಗಣಿಯಲ್ಲಿ ಕಾಳಗ ಸದ್ದು ಮಾಡಿದೆ.

ಕೆಜಿಎಫ್‌ನ ಟೀಸರ್ ಸಣ್ಣದಾಗಿ ರಿಲೀಸ್ ಮಾಡಿದ್ದು, ಮುಂದಿನ ದಿನಗಳಲ್ಲಿ ಟ್ರೇಲರ್ ರಿಲೀಸ್ ಮಾಡುವುದಾಗಿ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ.

 ಮೊದಲ ಅಧ್ಯಾಯಕ್ಕೆ ಅನಂತನಾಗ್ ನಿರೂಪಣೆ ಮಾಡಿದ್ದಾರೆ. ಕೆಜಿಎಫ್ ಶೂಟಿಂಗ್ ಇನ್ನೂ ಮುಗಿದಿಲ್ಲ. ಸ್ಯಾಂಡಲ್‌ವುಡ್ ಬಾಕ್ಸಾಫೀಸ್‌ನಲ್ಲಿ ಕೆಜಿಎಫ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡುವ ನಿರೀಕ್ಷೆ ಮೂಡಿಸಿದೆ. 
.

Recent Comments

Leave Comments

footer
Top