• 23 September 2019 04:38
Jai Kannada
Jai Kannada
Blog single photo
May 14, 2019

ವಧು, ವರರನ್ನು ಕಡೆಗಣಿಸಿ ಐಪಿಎಲ್ ಫೈನಲ್ ವೀಕ್ಷಿಸಿದ ಅತಿಥಿಗಳು 

ಮುಂಬೈ: ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಐಪಿಎಲ್ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಕೇವಲ 1 ರನ್ ಅಂತರದಲ್ಲಿ ರೋಚಕ ಗೆಲುವು ಗಳಿಸಿತು. ಮದುವೆಯ ಆರತಕ್ಷತೆ ಸಮಾರಂಭಕ್ಕೆ ಹಾಜರಾದ ಅತಿಥಿಗಳು ಕೂಡ ಫೈನಲ್ ಪಂದ್ಯವನ್ನು ಸ್ಟ್ರೀನ್‌ನಲ್ಲಿ ವೀಕ್ಷಿಸಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

. ಆದರೆ ವಧು ಮತ್ತು ವರರು ವಿವಾಹದ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಬೇಕಿದ್ದರಿಂದ ಅವರಿಬ್ಬರನ್ನು ನಿರ್ಲಕ್ಷಿಸಿ ಸಮಾರಂಭಕ್ಕೆ ಬಂದಿದ್ದ ಅತಿಥಿಗಳು ವಿಡಿಯೊ ವೀಕ್ಷಿಸಿ ಮುಂಬೈ ಗೆದ್ದಾಗ ಸಂಭ್ರಮಿಸಿದರು.

2 ನಿಮಿಷ 18 ಸೆಕೆಂಡುಗಳ ಕಾಲದ ವಿಡಿಯೊದಲ್ಲಿ ವಿವಾಹದ ಸ್ಟೇಜ್ ಬಳಿ ಅಳವಡಿಸಿದ್ದ ಪರದೆಯಲ್ಲಿ ಜನರು ಪಂದ್ಯ ವೀಕ್ಷಿಸಿದರು. ಲಸಿತ್ ಮಲಿಂಗಾ ಅವರ ಯಾರ್ಕರ್ ಎಸೆತಕ್ಕೆ ಎದುರಾಳಿ ಆಟಗಾರ ಎಲ್‌ಬಿ ಔಟ್ ಆಗುತ್ತಿದ್ದಂತೆ ಜನರು ವಿಜಯದ ಸಂಭ್ರಮದಲ್ಲಿ ಮುಳುಗಿದರು. 

ವಿಡಿಯೊ ಕ್ಲಿಕ್ ಮಾಡಿ

Recent Comments

Leave Comments

footer
Top