• 17 December 2018 02:14
Jai Kannada
Jai Kannada
Blog single photo
January 06, 2018

ವಿಭಿನ್ನಲುಕ್‌ನಲ್ಲಿ ಕ್ರೇಜಿಸ್ಟಾರ್ ಪುತ್ರ ಮನೋರಂಜನ್ 



 ಬೆಳ್ಳಿ ತೆರೆಯಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾನೆ. ಇವರ ಅಭಿನಯದ ಬೃಹಸ್ಪತಿ ಚಿತ್ರ ಸದ್ದುಮಾಡುತ್ತಿದೆ. ಆಕ್ಷನ್ ಸೀನ್‌ನಲ್ಲಿ ಬೃಹಸ್ಪತಿ ಅಬ್ಬರ  ಜೋರಾಗಿದೆ.

ನಟನೆಯಲ್ಲಿ ತಂದೆಯಂತೆ ಅಭಿನಯಿಸುವ ಮನೋರಂಜನ್ ಚಿತ್ರಕ್ಕೆ ಖದರ್ ತುಂಬಿದ್ದಾರೆ. ನಿರ್ದೇಶಕ ನಂದಕಿಶೋರ್ ನಿರ್ದೇಶನ ಕೂಡ ಅಚ್ಚುಕಟ್ಟಾಗಿದೆ.

ಸಾಧು ಕೋಕಿಲ ಅವರ ಕಾಮಿಡಿ ಮೋಡಿ ಮಾಡುತ್ತದೆ. ಸಾಧು ಜತೆ ಮನೋರಂಜನ್ ಕೂಡ ಹಾಸ್ಯದ ಸನ್ನಿವೇಶಗಳಲ್ಲಿ ಇಷ್ಟವಾಗುತ್ತಾರೆ.

Recent Comments

Leave Comments

footer
Top