• 19 April 2019 20:16
Jai Kannada
Jai Kannada
Blog single photo
April 03, 2019

ವಿಕ್ಕಿ ಕೌಶಲ್, ಹರ್ಲೀನ್ ಸೇಥಿ ನಡುವೆ ಮುರಿದುಬಿದ್ದ ಸಂಬಂಧ 

ಉರಿ, ದಿ ಸರ್ಜಿಕಲ್ ಸ್ಟ್ರೈಕ್ ಮೂಲಕ ಹಿಟ್ ಚಿತ್ರವನ್ನು ನೀಡಿದ ವಿಕಿ ಕೌಶಲ್ ಮತ್ತು ಹರ್ಲೀನ್ ಸೇಥಿ ನಡುವೆ ಸಂಬಂಧ ಮುರಿದುಬಿದ್ದಿದೆ. ವೀಕಿ ಕೌಶಲ್ ಕೆಲವು ಕಾಲದವರೆಗೆ ಹರ್ಲೀನ್ ಸೇಥಿ ಜತೆಗೆ ಡೇಟಿಂಗ್ ಮಾಡಿಕೊಂಡಿದ್ದರು. 

ಈಗ ವೀಕಿ ಗೆಳತಿಯಾಗಿ ಭೂಮಿ ಪಡ್ನೇಕರ್ ಹೆಸರು ಕೇಳಿಬರುತ್ತಿದೆ. ಹರ್ಲೀನ್ ವೀಕಿಯನ್ನು ಅನ್ ಫಾಲೋ ಮಾಡಿದ ಬಳಿಕ ಅವರಿಬ್ಬರ ನಡುವೆ ಮುರಿದ ಸಂಬಂಧ ಬೆಳಕಿಗೆ ಬಂದಿದೆ.

ನೀವು ಹರ್ಲೀನ್ ಜತೆ ಮತ್ತೆ ಸೇರಲು ಬಯಸುತ್ತೀರಾ ಎಂಬ ಪ್ರಶ್ನೆಗೆ ತಾನು ಪ್ರೇಕ್ಷಕರ ಜತೆ ಸೇರಲು ಬಯಸುವುದಾಗಿ ವಿಕ್ಕಿ ಹೇಳುವ ಮೂಲಕ ಎಲ್ಲಾ ಉಹಾಪೋಹಗಳಿಗೆ, ವದಂತಿಗಳಿಗೆ ತೆರೆ ಎಳೆದಿದ್ದಾರೆ.
 

Recent Comments

Leave Comments

footer
Top