• 20 January 2018 12:57
Jai Kannada
Jai Kannada
Blog single photo
December 31, 2017

ಹೆಪ್ಪುಗಟ್ಟಿದ ನದಿಯ ಮಂಜಿನಿಂದ ವೃದ್ಧೆಯನ್ನು ರಕ್ಷಿಸಿದ ಧೀರ 

 ಬೀಜಿಂಗ್: ನದಿಯಲ್ಲಿ ಹೆಪ್ಪುಗಟ್ಟಿದ ಮಂಜಿನಲ್ಲಿ ಬಿದ್ದ 70 ವರ್ಷದ ವೃದ್ಧೆಯನ್ನು ವ್ಯಕ್ತಿಯೊಬ್ಬ ಭಾರೀ ಸಾಹಸದಿಂದ ರಕ್ಷಿಸಿದ ಘಟನೆ ಚೀನಾ ಹೆಬೈ ಪ್ರಾಂತ್ಯದಲ್ಲಿ ವರದಿಯಾಗಿದೆ.

ಶಿ ಲೈ ಎಂಬ ವ್ಯಕ್ತಿ ಕೆಲಸಕ್ಕೆ ತೆರಳುವ ಸಂದರ್ಭದಲ್ಲಿ ವೃದ್ಧ ಮಹಿಳೆಯೊಬ್ಬರು ನದಿಯಲ್ಲಿ ಬೀಳುತ್ತಿರುವುದನ್ನು ಕಂಡರು.

 ಇತರೆ ದಾರಿಹೋಕರು ಸೇತುವೆ ಮೇಲೆ ನಿಂತು ಪೊಲೀಸರಿಗೆ ಕರೆ ಮಾಡಿದರು. ಆದರೆ ಶೀ ತಕ್ಷಣವೇ ಮಂಜಿನಲ್ಲಿ ತೆವಳಿಕೊಂಡು ಹೋಗಿ ಗಟ್ಟಿಯಾಗಿದ್ದ ಮಂಜನ್ನು ಕೈಯಿಂದಲೇ ಕುಟ್ಟಿ ಒಡೆದರು. 
 ಬಳಿಕ ಮಂಜಿನಿಂದ ಮಹಿಳೆಯನ್ನು ಮೇಲೆತ್ತಿ ಅವಳನ್ನು ಸುರಕ್ಷಿತವಾಗಿ ದಡಕ್ಕೆ ತಂದುಬಿಟ್ಟರು.
 ವಿಡಿಯೊ ಕ್ಲಿಕ್ ಮಾಡಿ

Recent Comments

Leave Comments

footer
Top