• 18 August 2018 19:59
Jai Kannada
Jai Kannada
Blog single photo
December 31, 2017

ಯೋಗ ಮ್ಯಾರಥಾನ್‌ನಲ್ಲಿ ಕವಿತಾ ಗಿನ್ನಿಸ್ ದಾಖಲೆ 

ಚೆನ್ನೈ: ಕವಿತಾ 170 ಗಂಟೆಗಳ ಕಾಲ ನಿರಂತರ ಯೋಗಾ ಮ್ಯಾರಥಾನ್ ನಿರ್ವಹಿಸುವ ಮೂಲಕ ಹಿಂದಿನ 103 ಗಂಟೆಗಳ ಯೋಗ ಮ್ಯಾರಥಾನ್ ದಾಖಲೆಯನ್ನು ನುಚ್ಚುನೂರು ಮಾಡಿ ಹೊಸ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ.

ಈಕೆ ಮೂರು ವರ್ಷದ ಮಗುವಿನ ತಾಯಿ. ಈ ದಾಖಲೆ ಕುರಿತು ಮಾತನಾಡಿದ ಕವಿತಾ, ನನ್ನ ಸಹನಶೀಲತೆಯನ್ನು ಪರೀಕ್ಷಿಸಿಕೊಂಡಿರುವುದಾಗಿ ಹೇಳಿದರು.

ಇನ್ನಷ್ಟು ಹೆಚ್ಚಿನ ಗುರಿ ಇರಿಸಿಕೊಂಡಿದ್ದಾಗಿ ಅವರು ನುಡಿದರು. ಬರುವ ವರ್ಷ ಕೂಡ ಈ ದಾಖಲೆ ನಿರ್ಮಿಸಲು ಬಯಸಿದ್ದಾಗಿ ಅವರು ನುಡಿದರು.
 

Recent Comments

Leave Comments

footer
Top