• 19 March 2019 05:20
Jai Kannada
Jai Kannada
Blog single photo
March 08, 2019

ಭಾರತ, ಆಸೀಸ್ 3ನೇ ಏಕದಿನ ಪಂದ್ಯ: ಪಂದ್ಯಶುಲ್ಕ ಹುತಾತ್ಮರ ನಿಧಿಗೆ 

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೂರನೇ ಏಕ ದಿನ ಪಂದ್ಯ ರಾಂಚಿಯ ಮೈದಾನದಲ್ಲಿ ನಡೆಯಲಿದ್ದು ಟಾಸ್ ಗೆದ್ದಿರುವ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಟಾಸ್ ಗೆದ್ದ ಬಳಿಕ ಬೌಲಿಂಗ್ ಆಯ್ಕೆ ಮಾಡಿಕೊಂಡ ವಿರಾಟ್ ಕೊಹ್ಲಿ ಇದು ಉತ್ತಮ ಟ್ರ್ಯಾಕ್‌ನಂತೆ ಕಾಣುತ್ತಿದೆ. ಮಧ್ಯಾಹ್ನ ಒಣಗಿ ಬಳಿಕ ಸಂಜೆಯ ವೇಳೆ ಇಬ್ಬನಿ ಕಾಣಿಸಬಹುದು. 

ಈ ಪಂದ್ಯವು ವಿಶೇಷವಾಗಿದ್ದು, ಸೇನಾಪಡೆಗೆ ಗೌರವ ಸಲ್ಲಿಸುವುದಾಗಿದೆ. ಹುತಾತ್ಮರ ಕುಟುಂಬಗಳಿಗೆ ನಾವು ಪಂದ್ಯ ಶುಲ್ಕಗಳನ್ನು ದೇಣಿಗೆ ನೀಡುತ್ತೇವೆ. ರಾಷ್ಟ್ರದ ಪ್ರತಿಯೊಬ್ಬರೂ ಹೀಗೆ ಮಾಡಬೇಕೆಂದು ನಾನು ಬಯಸುತ್ತೇನೆ ಎಂದು ಕೊಹ್ಲಿ ಹೇಳಿದ್ದಾರೆ. 

Recent Comments

Leave Comments

footer
Top