• 20 March 2019 18:54
Jai Kannada
Jai Kannada
Blog single photo
January 12, 2019

ಮೊದಲ ಏಕ ದಿನ ಪಂದ್ಯದಲ್ಲಿ ಆಸ್ಟ್ರೇಲಿಯ ಗೆಲುವು 

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಐತಿಹಾಸಿಕ ಗೆಲುವು ಗಳಿಸಿದ್ದ ಭಾರತ ತಂಡ ಏಕ ದಿನ ಟೂರ್ನಿಯ ಮೊದಲ ಪಂದ್ಯದಲ್ಲಿ ಸೋಲಪ್ಪಿದೆ. ರೋಹಿತ್ ಶರ್ಮಾ ಅವರ 133 ರನ್‌ಗಳ ಶತಕ ವ್ಯರ್ಥವಾಯಿತು. ಮೊದಲಾರ್ಧದಲ್ಲಿ ಭಾರತದ ನಿಧಾನಗತಿಯ ಆಟದಿಂದ ಪಂದ್ಯದ ದಿಕ್ಕನ್ನು ಬದಲಿಸಿ ಆಸೀಸ್ ಜಯಭೇರಿ ಬಾರಿಸಿತು.

ರಿಚರ್ಡ್‌ಸನ್ ಅವರ 4 ವಿಕೆಟ್‌ಗೆ 26 ರನ್ ಅಮೋಘ ಬೌಲಿಂಗ್‌ನಿಂದ ಭಾರತ 254 ರನ್ನಿಗೆ 9 ವಿಕೆಟ್ ಕಳೆದುಕೊಂಡು ಸೋಲಪ್ಪಿತು.ಆಸೀಸ್‌ನ 288 ರನ್ ಚೇಸ್ ಮಾಡಿದ ಭಾರತ ಸಪ್ಪೆಯಾಗಿ ಆಟವಾಡಿತು. ಒಂದು ಹಂತದಲ್ಲಿ ಕೊಹ್ಲಿ, ರಾಯುಡು ಔಟಾಗಿದ್ದರಿಂದ ಭಾರತ 4 ರನ್ನಿಗೆ 3 ವಿಕೆಟ್ ಕಳೆದುಕೊಂಡಿತ್ತು.

Recent Comments

Leave Comments

footer
Top