• 20 March 2019 19:14
Jai Kannada
Jai Kannada
Blog single photo
January 12, 2019

ದೇಶಾಭಿಮಾನ ಉಕ್ಕಿಹರಿಸುವ ಉರಿ-ದಿ ಸರ್ಜಿಕಲ್ ಸ್ಟ್ರೈಕ್ 

ತನ್ನ ದೇಶಕ್ಕಾಗಿ ಹೋರಾಡುವ ಸೈನಿಕ ಭಯೋತ್ಪಾದಕರ ಮೂಲೋತ್ಪಾಟನೆಗೆ ಅತ್ಯಂತ ಗೌಪ್ಯ ಕಾರ್ಯಾಚರಣೆ ನಡೆಸುವಾಗ ದೇಶಾಭಿಮಾನ ಉಕ್ಕುತ್ತದೆ. ಉರಿ-ದಿ ಸರ್ಜಿಕಲ್ ಸ್ಟ್ರೈಕ್ ಚಿತ್ರ ಬೇರೆ ಚಿತ್ರಗಳಿಗಿಂತ ಈ ರೀತಿ ಭಿನ್ನವಾಗಿ ಕಾಣುತ್ತದೆ. 

ನಮ್ಮ ಹೀರೊ ಮೇಜರ್ ವಿಹಾನ್ ಶೆರ್ಗಿಲ್ (ವಿಕಿ ಕೌಶಲ್) ಭಾರತದ ಸೇನೆಯ ವಿಶೇಷ ಪಡೆಗಳ ಮುಖ್ಯಸ್ಥ. ಪೂರ್ಣ ಪ್ರಮಾಣದ ಕಾರ್ಯತಂತ್ರಗಳನ್ನು ಹೆಣೆಯುವುದರಲ್ಲಿ ಅವರು ನಿಸ್ಸೀಮರು. ಭಾರತದಲ್ಲಿ ಪಾಕ್ ಭಯೋತ್ಪಾದಕರು ನಡೆಸಿದ ದಾಳಿಗೆ ಸೇಡು ತೀರಿಸಿಕೊಳ್ಳಲು ಶೆರ್ಗಿಲ್ ಮುಂದಾಳತ್ವದಲ್ಲಿ ಸರ್ಕಾರ ತಂಡವನ್ನು ಸಿದ್ಧಪಡಿಸುತ್ತದೆ.

ಈ ಕಾರ್ಯಾಚರಣೆಯ ಯಶಸ್ಸಿನ ಬಳಿಕ ಶೆರ್ಗಿಲ್ ಅವಧಿ ಪೂರ್ವ ನಿವೃತ್ತಿ ತೆಗೆದುಕೊಂಡು ಅಲ್ಜಮೇರ್ ಕಾಯಿಲೆಯಿಂದ ನರಳುತ್ತಿರುವ ತನ್ನ ತಾಯಿಯ ಜತೆಗಿರಲು ಯೋಜಿಸಿದ್ದರು.ಅವರು ಪ್ರಧಾನಿಯನ್ನು ಭೇಟಿ ಮಾಡಿದಾಗ, ಹೇಳುತ್ತಾರೆ, ದೇಶ್ ಭಿ ತೊ ಹಮಾರಿ ಮಾ ಹೈ ಎನ್ನುವುದು ನೀವು ಕೇಳುವ ದೇಶಭಕ್ತಿಯ ಡೈಲಾಗ್‌ಗಳ ಪೈಕಿ ಒಂದಾಗಿದೆ.

ಉರಿ ಚಿತ್ರದ ಟ್ರೈಲರ್ 

Recent Comments

Leave Comments

footer
Top