Jai Kannada
Jai Kannada
Blog single photo
January 12, 2019

ಸ್ವಾಮಿ ವಿವೇಕಾನಂದರು ಚಿಕಾಗೊನಲ್ಲಿ ಮಾಡಿದ ಭಾಷಣ ಹೇಗಿತ್ತು?

ಇಂದು ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ. ಸ್ವಾಮಿ ವಿವೇಕಾನಂದರು ಅಮೆರಿಕದ ಸಹೋದರಿಯರೆ ಮತ್ತು ಸೋದರರೇ ಎಂದು  ಸಭಿಕರನ್ನು ಉದ್ದೇಶಿಸಿ ಹೇಳಿದಾಗ ಅಮೆರಿಕದ ಜನರು ಚಪ್ಪಾಳೆಯ ಸುರಿಮಳೆ ಸುರಿಸಿದರು. ವಿವಿಧ ಧರ್ಮಗಳ ಸಂಗಮವಾದ ಭಾರತದ ಸರ್ವಧರ್ಮ ಸಹಿಷ್ಣುತೆ ಕುರಿತು ತಿಳಿಸಿದ್ದರು.

ಸ್ವಾಮಿ ವಿವೇಕಾನಂದ ಚಿಕಾಗೊನಲ್ಲಿ ವಿಶ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಭಾಷಣದ ಧ್ವನಿಮುದ್ರಿಕೆ ಇಲ್ಲಿದೆ. ಧರ್ಮ, ಧರ್ಮಗಳ ನಡುವೆ ಸಂಘರ್ಷದ ಈಗಿನ ಕಾಲದಲ್ಲಿ ಸರ್ವ ಧರ್ಮ ಸಹಿಷ್ಣುತೆ ಸಾರುವ ಸ್ವಾಮಿ ವಿವೇಕಾನಂದರ ಬೋಧನೆ ಆದರ್ಶಪ್ರಾಯವಾಗಿದೆ. ಏಳು, ಎದ್ದೇಳು ಗುರಿಮುಟ್ಟುವ ತನಕ ನಿಲ್ಲದಿರು ಎಂಬ ಅವರ ಅಮೃತವಾಣಿ ಇಂದಿನ ಯುವಜನರಿಗೆ ನವಚೈತನ್ಯ ತುಂಬುತ್ತದೆ.

 ಸ್ವಾಮಿ ವಿವೇಕಾನಂದ ಭಾಷಣದ ಧ್ವನಿಮುದ್ರಿಕೆ 

Recent Comments

Leave Comments

footer
Top