Jai Kannada
Jai Kannada
Blog single photo
January 12, 2019

ಲಾರಿ ಡಿಕ್ಕಿಯಿಂದ ಪಾದಚಾರಿ ಸಾವು: ರೊಚ್ಚಿಗೆದ್ದ ಸ್ಥಳೀಯರ ರಸ್ತೆತಡೆ 

ಬೆಂಗಳೂರು: ಬೆಳ್ಳೂಂದೂರಿನ ಇಬ್ಬಲೂರು ಜಂಕ್ಷನ್ ರಸ್ತೆಯಲ್ಲಿ ಕಾಂಕ್ರೀಟ್ ಮಿಕ್ಸರ್ ಲಾರಿ ಡಿಕ್ಕಿಯಾಗಿ ಪಾದಚಾರಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಇಬ್ಬಲೂರು ನಿವಾಸಿ ದೊಡ್ಡ ಮುನಿಯಪ್ಪ ಅಪಘಾತದಲ್ಲಿ ಸಂಭವಿಸಿದೆ.

ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಲಾರಿಗೆ ಕಲ್ಲು ತೂರಾಟ ನಡೆಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ರಸ್ತೆತಡೆಯಿಂದ 6 ಕಿಮೀ ದೂರ ಟ್ರಾಫಿಕ್ ಜಾಂ ಆಗಿದೆ. ರಸ್ತೆ ಸಂಚಾರ ಸಹಜ ಸ್ಥಿತಿಗೆ ಬರಲು ಇನ್ನೂ 3 ಗಂಟೆ ಬೇಕಾಗಬಹುದು ಎಂದು ಹೇಳಲಾಗುತ್ತಿದೆ.

Recent Comments

Leave Comments

footer
Top