Jai Kannada
Jai Kannada
Blog single photo
January 12, 2019

 ಬಿಜೆಪಿ ರಾಷ್ಟ್ರೀಯ ಅಧಿವೇಶನದಲ್ಲಿ ಇಂದು ಮೋದಿ ಭಾಷಣ ಹೇಗಿರುತ್ತದೆ?

ನವದೆಹಲಿ: ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಅಧಿವೇಶನಕ್ಕೆ ಇಂದು ತೆರೆಬೀಳಲಿದೆ. ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ನಡೆಯುತ್ತಿರುವ  ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ.

ವಿಪಕ್ಷಗಳ ಮಹಾಘಟಬಂಧನ್ ವಿರುದ್ಧವೂ ಅವರು ಮಾತನಾಡುವ ಸಾಧ್ಯತೆಯಿದೆ. ಭಾಷಣದಲ್ಲಿ ರೈತರ ಸಮಸ್ಯೆ, ಸಾಲಮನ್ನಾ, ರಾಮಮಂದಿರ ನಿರ್ಮಾಣ ಮುಂತಾದ ವಿಷಯಗಳನ್ನು ಮೋದಿ ಮಾತನಾಡುವ ಸಾಧ್ಯತೆಯಿದೆ.

ನಿನ್ನೆ ಅಮಿತ್ ಶಾ ವಿರೋಧಿಗಳ ವಿರುದ್ಧ ತಮ್ಮ ಭಾಷಣದಲ್ಲಿ ಗುಡುಗಿದ್ದರು. ಆದರೆ ಪ್ರಧಾನಿ ಮೋದಿ ಸಮಾರೋಪ ಭಾಷಣ ಹೇಗಿರುತ್ತದೆ ಎನ್ನುವುದು ಎಲ್ಲರ ಕುತೂಹಲ ಕೆರಳಿಸಿದೆ. 

 

Recent Comments

Leave Comments

footer
Top