• 20 March 2019 19:34
Jai Kannada
Jai Kannada
Blog single photo
January 11, 2019

 ಡಿವೈಡರ್‌ಗೆ ಕಾರು ಡಿಕ್ಕಿಹೊಡೆದು ತಂದೆ, ಮಗ ಸಾವು 


ಸಿಂಧನೂರು: ರಾಯಚೂರಿನ ಸಿಂಧನೂರು ಸಮೀಪ ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದು ತಂದೆ, ಮಗ ಇಬ್ಬರೂ ಸಾವನ್ನಪ್ಪಿದ ದುರಂತ ಸಂಭವಿಸಿದೆ. ಚಾಲಕನ ನಿರ್ಲಕ್ಷ್ಯದಿಂದ ಈ ದುರಂತ ಸಂಭವಿಸಿದೆ.

ತಂದೆ ಹನೀಫ್ ಖುರೇಷಿ ಮತ್ತು 16 ವರ್ಷದ ಅಬ್ದುಲ್ಲಾ ಮೃತಪಟ್ಟವರು. ಅವಘಡದಲ್ಲಿ ಅಖ್ತರಾಬಾನು ಹಾಗೂ ಅಬ್ದುಲ್ ಲತೀಫ್ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಂಧನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Recent Comments

Leave Comments

footer
Top