Jai Kannada
Jai Kannada
Blog single photo
January 11, 2019

ಆತ್ಮಾಹುತಿ ದಾಳಿ ಮೂಲಕ ಕಲ್ಲಡ್ಕ ಹತ್ಯೆಗೆ ಸಂಚು ಬಯಲು 

ಮಂಗಳೂರು:  ಆತ್ಮಾಹುತಿ ದಾಳಿಯ ಮೂಲಕ ಕಲ್ಲಡ್ಕ ಪ್ರಭಾಕರ್ ಭಟ್  ಹತ್ಯೆಗೆ ಸಂಚು ನಡೆಸಿದ ಸಂಗತಿ ಬಯಲಾಗಿದೆ. ಕೇರಳ ಮೂಲದ ಆತ್ಮಾಹುತಿ ದಾಳಿಕೋರರಿಂದ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು ಎನ್ನಲಾಗಿದೆ.

ಕಾಸರಗೋಡು ಮೂಲಕ ಮಂಗಳೂರು ಪ್ರವೇಶಿಸಿ ಹತ್ಯೆಗೆ ಅವರು ಯೋಜಿಸಿದ್ದರು. ಹತ್ಯೆಗೆ ಸಂಚು ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ. ತುರ್ತಾಗಿ ಬೆಂಗಳೂರಿಗೆ ರಸ್ತೆ ಮಾರ್ಗದಲ್ಲಿ ಹೋಗಲಿದ್ದ ಪ್ರಭಾಕರ್ ಅವರನ್ನು ವಿಶೇಷ ವಿಮಾನದ ಮೂಲಕ ಕಳಿಸಲಾಗಿದೆ. 

ಅಲ್ಲದೆ  ಬೆದರಿಕೆ ಎದುರಿಸುತ್ತಿರುವ ವಿಹಿಂಪ ಮುಖಂಡರಾದ ಜಗದೀಶ್ ಶೇಣವರಿ ಮತ್ತು ಭಜರಂಗದಳದ ಶರಣ್‌ ಪಂಪ್‌ವೆಲ್‌ ಅವರಿಗೆ ಎಚ್ಚರವಹಿಸುವಂತೆ ಪೊಲೀಸರು ಸೂಚಿಸಿದ್ದಾರೆ.
.


 

Recent Comments

Leave Comments

footer
Top