Jai Kannada
Jai Kannada
Blog single photo
January 10, 2019

ಸ್ಟಾರ್ ವರ್ಷಿಪ್ ಎಡವಟ್ಟಾಗಿದ್ದು ಹೇಗೆ? 

ಇದೊಂದು ಅಕ್ಷರಶಃ ವ್ಯಕ್ತಿ ಪೂಜೆ ಎಡವಟ್ಟಾದ ಪ್ರಸಂಗ. ತಮಿಳು ಚಿತ್ರದ ಸ್ಟಾರ್ ಅಜಿತ್ ಅವರ ಐವರು ಅಭಿಮಾನಿಗಳು ಅಜಿತ್‌ ಅವರ 30 ಅಡಿ ಎತ್ತರದ ಪೋಸ್ಟರ್‌ಗೆ ಹಾಲಿನ ಅಭಿಷೇಕ ಮಾಡಲು ಅದನ್ನು ಏರಿದ್ದವು. ಆದರೆ ಹಠಾತ್ತಾಗಿ ಪೋಸ್ಟರ್ ಭಾರ ತಡೆಯಲಾಗದೇ ಕುಸಿದು ಐವರೂ ಗಾಯಗೊಂಡರು. ತಮಿಳುನಾಡಿನ ತಿರುಕೌಯ್ಲೀರುನಲ್ಲಿ ಈ ಘಟನೆ ನಡೆದಿದೆ.

ಅಜಿತ್ ಅವರ ಹೊಸ ಚಿತ್ರ ವಿಶ್ವಾಸಂ ಬಿಡುಗಡೆಯಾಗಿ ಈ ಕಟ್ ಆಫ್ ನಿಲ್ಲಿಸಲಾಗಿತ್ತು. ಪೋಸ್ಟರ್ ತಲೆ ಮುಟ್ಟಲು ಮರದ ಕಟ್ಟಿನ ಮೇಲೆ ಹತ್ತಿದ ಅಭಿಮಾನಿಗಳು ಪೋಸ್ಟರ್‌ಗೆ ಹಾಲಿನ ಅಭಿಷೇಕ ಮಾಡಲು ಹೊರಡುವಷ್ಟರಲ್ಲಿ ಹಠಾತ್ತಾಗಿ ಪೋಸ್ಟರ್ ಕುಸಿಯಿತು.


 

Recent Comments

Leave Comments

footer
Top