• 20 January 2019 06:14
Jai Kannada
Jai Kannada
Blog single photo
January 10, 2019

 ಆನಂದ್ ಸಿಂಗ್ , ನಾಗೇಂದ್ರಗೆ ಜಾಮೀನುರಹಿತ ವಾರಂಟ್ 


 ಬೆಂಗಳೂರು: ಶಾಸಕರಾದ ಆನಂದ್ ಸಿಂಗ್ ಮತ್ತು ನಾಗೇಂದ್ರ ಅವರಿಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವಾರಂಟ್ ಜಾರಿ ಮಾಡಿದೆ.ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ವಿಚಾರಣೆ ವೇಳೆ ಗೈರಾದ ಹಿನ್ನೆಲೆಯಲ್ಲಿ ಜಾಮೀನುರಹಿತ ವಾರಂಟ್ ಜಾರಿ ಮಾಡಲಾಗಿದೆ.

ನಾಗೇಂದ್ರ, ಆನಂದ್ ಸಿಂಗ್ ವಿರುದ್ಧ ಹಲವಾರು ಕೇಸ್‌ಗಳಿದ್ದು ಸಿಬಿಐ ವಿಶೇಷ ತನಿಖಾ ತಂಡ ಆರೋಪಪಟ್ಟಿ ದಾಖಲಿಸಿತ್ತು. ಆದರೆ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ಜಾಮೀನು ರಹಿತ ವಾರಂಟ್ ಜಾರಿ ಮಾಡಲಾಗಿದೆ.

Recent Comments

Leave Comments

footer
Top