• 24 March 2019 12:32
Jai Kannada
Jai Kannada
Blog single photo
January 08, 2019

ವಾಟ್ಸಾಪ್ ಗೋಲ್ಡ್‌ಗೆ ಅಪಗ್ರೇಡ್ ಆಗಲು ಕ್ಲಿಕ್ ಮಾಡಬೇಡಿ ಹುಷಾರ್ 

.
ನಿಮ್ಮ ಮಸೇಜಿಂಗ್ ಆ್ಯಪ್ ಉತ್ತಮ ಅನುಭವಕ್ಕಾಗಿ ಅಪ್‌ಗ್ರೇಡ್ ಮಾಡಿ ಎಂದು ವಾಟ್ಸಾಪ್ ಫಾರ್ವರ್ಡ್ ಸ್ವೀಕರಿಸಿದ್ದರೆ ಅದನ್ನು ನಂಬಬೇಡಿ. ಏಕೆಂದರೆ ಅದು ವೈರಸ್. ವಾಟ್ಸಾಪ್ ಗೋಲ್ಡ್‌ಗೆ ಅಪ್‌ಗ್ರೇಡ್ ಆಗುವಂತೆ ಜನರನ್ನು ಕೇಳುವ ವಾಟ್ಸಾಪ್ ಫಾರ್ವರ್ಡ್ ಕಾಣಿಸಿಕೊಳ್ಳುತ್ತಿದೆ.

ಇದೊಂದು ಮಾಲ್ ಫಂಕ್ಷನ್ ಎನ್ನುವುದು ಕೆಲವು ಬಳಕೆದಾರರಿಗೆ ಗೊತ್ತಿರುತ್ತದೆ. ಆದರೆ ಕೆಲವರು ಅದನ್ನು ಕ್ಲಿಕ್ ಮಾಡುವ ಮೂಲಕ ಬಲೆಗೆ ಬೀಳಬಹುದು. ವಾಟ್ಸಾಪ್ ಸಂದೇಶ ಈ ಕುರಿತು ಎಚ್ಚರಿಕೆ ನೀಡಿದೆ.
 

Recent Comments

Leave Comments

footer
Top