• 19 November 2018 06:21
Jai Kannada
Jai Kannada
Blog single photo
October 07, 2018

ಕಾರಿನಿಂದ ಮ್ಯೂಸಿಕ್ ಸಿಸ್ಟಂ ಕದಿಯುವ ಕಳ್ಳರ ಕೈಚಳಕ 

ಬೆಂಗಳೂರು: ಬೆಂಗಳೂರಿನಲ್ಲಿ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಕಾರಿನ ಮ್ಯೂಸಿಕ್ ಸಿಸ್ಟಮ್ ಕದಿಯುವ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಒಂದು ಕಾರಿನಲ್ಲಿ ಲ್ಯಾಪ್ ಟಾಪ್ ಕದ್ದಿದ್ದರೆ ಇನ್ನೊಂದು ಕಾರಿನಲ್ಲಿ ಮ್ಯೂಸಿಕ್ ಸಿಸ್ಟಮ್ ಎಗರಿಸಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕಾರಿನ ಕಿಟಕಿ ಗಾಜನ್ನು ಒಡೆದು ವ್ಯಕ್ತಿಯೊಬ್ಬ ಈ ವಸ್ತುಗಳನ್ನು ಕಳ್ಳತನ ಮಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದಕ್ಕೆ ಮುಂಚೆ ಸಹ ಅದೇ ಕಾರಿನಿಂದ ಮ್ಯೂಸಿಕ್ ಸಿಸ್ಟಮ್ ಕಳ್ಳತನ ಮಾಡಲಾಗಿತ್ತು. 

Recent Comments

Leave Comments

footer
Top