• 17 December 2018 02:08
Jai Kannada
Jai Kannada
Blog single photo
October 04, 2018

ಸುದೀಪ್ ನಟನೆಯಲ್ಲಿ ಇನ್ನೊಂದು ಮದಕರಿ ನಾಯಕನ ಚಿತ್ರ 

ಬೆಂಗಳೂರು: ಮದಕರಿ ನಾಯಕ ಸಿನಿಮಾ ಮಾಡೋ ಬಗ್ಗೆ ಚಿತ್ರನಟ ಸುದೀಪ್ ಸ್ಪಷ್ಟೀಕರಣ ನೀಡಿದ್ದಾರೆ. ಒಂದೇ ಕಥೆಯಲ್ಲಿ ಎರಡು ಸಿನಿಮಾ ಮಾಡಬಾರದು ಅಂತೇನಿಲ್ಲ ಎಂದು ಸುದೀಪ್ ಹೇಳಿದರು.

ದರ್ಶನ್ ಅವರು ಮದಕರಿ ನಾಯಕ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದಾಗಿ ಹೇಳಿದ್ದರು. ರಾಕ್ ಲೈನ್ ವೆಂಕಟೇಶ್  ನಿರ್ಮಾಣದ ವೀರ ಮದಕರಿ ನಾಯಕರ ಪಾತ್ರವನ್ನು ದರ್ಶನ್ ನಿರ್ವಹಿಸುತ್ತಾರೆ.

ರಾಜೇಂದ್ರ ಸಿಂಗ್ ಈ ಚಿತ್ರವನ್ನು ನಿರ್ದೇಶಿಸುತ್ತಾರೆಂದು ಹೇಳಿದ್ದರು. ಈಗ ಸುದೀಪ್ ಸಹ ಮದಕರಿ ನಾಯಕ ಚಿತ್ರದಲ್ಲಿ ಕಾಣಿಸಿಕೊಳ್ಳುವುದಾಗಿ ಹೇಳಿದ್ದು, ಒಂದೇ ಕಥೆಯಲ್ಲಿ ಎರಡು ಸಿನಿಮಾ ಮಾಡಬಾರದು ಅಂತೇನೂ ಇಲ್ಲವೆಂದು ನುಡಿದರು. 
 

Recent Comments

Leave Comments

footer
Top