• 15 December 2018 21:41
Jai Kannada
Jai Kannada
Blog single photo
October 04, 2018

ಬೆಂಗಳೂರಿನಲ್ಲಿ ಐದಾರು ದಿನ ಧಾರಾಕಾರ ಮಳೆ ಸಾಧ್ಯತೆ 

ಬೆಂಗಳೂರು: ಬೆಂಗಳೂರಿನಲ್ಲಿ ಇನ್ನೂ ಐದಾರು ದಿನ ಜೋರಾಗಿ ಮಳೆ ಸುರಿಯಬಹುದುದೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬ್ಯಾಟರಾಯನಪುರ, ಶಿವಾನಂದ ಸರ್ಕಲ್. ಮೆಜೆಸ್ಟಿಕ್ ಮೈಸೂರು ಬ್ಯಾಂಕ್ ಮುಂತಾದ ಕಡೆ ಗುಡುಗು, ಮಿಂಚಿನ ಸಹಿತ ಮಳೆ ಇಂದು ಸುರಿಯುತ್ತಿದೆ.

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಮಳೆಯಾಗುತ್ತಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದಕ್ಕಾಗಿ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಬೆಂಗಳೂರಿನಲ್ಲಿ ತೆಗೆದುಕೊಳ್ಳಬಹುದೆಂದು ಭಾವಿಸಲಾಗಿದೆ.

ಅಕ್ಟೋ ಬರ್ 10ರವರೆಗೆ ಸಮುದ್ರಕ್ಕಿಳಿಯದಂತೆ ಕರಾವಳಿಯಲ್ಲಿ  ಮೀನುಗಾರರಿಗೆ ಹವಾಮಾನ ಇಲಾಖೆ ಸೂಚನೆ ನೀಡಿದೆ. 

Recent Comments

Leave Comments

footer
Top