• 17 February 2019 13:22
Jai Kannada
Jai Kannada
Blog single photo
October 04, 2018

ಬಿಜೆಪಿ ಪಾರ್ಟಿ ಫಂಡ್‌ಗೆ ಹೊಸ ರೀತಿಯ ಲೆಕ್ಕ

ನವದೆಹಲಿ: ಬಿಜೆಪಿ ಪಾರ್ಟಿ ಫಂಡ್‌ಗೆ ಹೊಸ ಲೆಕ್ಕವನ್ನು ಹಾಕಲು ಅಮಿತ್ ಶಾ ಸೂಚನೆ ನೀಡಿದ್ದಾರೆ. ಅಕೌಂಟ್ ನಿರ್ವಹಣೆ ಕುರಿತು ತಜ್ಞರು ನಿರ್ದೇಶನ ನೀಡಿದ್ದಾರೆ. ಪಾನ್ ಕಾರ್ಡ್, ಆಧಾರ್ ಕಾರ್ಡ್ ಸೇರಿ ಸಂಪೂರ್ಣ ಮಾಹಿತಿ ಪಡೆಯಲಾಗುತ್ತದೆ. ರಾಜ್ಯ ಘಟಕಗಳಿಗೆ ಈ ಕುರಿತು ಸೂಚನೆ ನೀಡಲಾಗಿದೆ.

ಜಿಲ್ಲಾ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಇದೇ ರೀತಿಯಲ್ಲಿ ಲೆಕ್ಕ ಹಾಕಲಾಗುತ್ತದೆ. ಬಿಜೆಪಿ ಆಡಿಟ್ ಮುಖ್ಯಸ್ಥರು ಈ ಕುರಿತು ನೇರ ಸಮಾಲೋಚನೆ ನಡೆಸಲಿದ್ದಾರೆ. 

ಅಕೌಂಟ್ ನಿರ್ವಹಣೆ ಕುರಿತು ಆರ್ಥಿಕ ತಜ್ಞರು ನಿರ್ದೇಶನ ನೀಡಲಿದ್ದಾರೆ.  ದೇಣಿಗೆ ಕೊಡುವವರ ಸಂಪೂರ್ಣ ವಿವರ ಪಡೆಯಲು ಸೂಚನೆ ನೀಡಲಾಗಿದೆ.

Recent Comments

Leave Comments

footer
Top