• 16 February 2019 12:55
Jai Kannada
Jai Kannada
Blog single photo
October 03, 2018

 ಪ್ರಧಾನಿ ಮೋದಿಗೆ `ಚಾಂಪಿಯನ್ ಆಫ್ ದಿ ಅರ್ಥ್` ಪ್ರಶಸ್ತಿ

ನ್ಯೂಯಾರ್ಕ್:  ಪುನರ್‌ಬಳಕೆ ಇಂಧನ ಉತ್ಪಾದನೆ ಹಾಗೂ ಅದರ ಪ್ರೋತ್ಸಾಹಕ್ಕಾಗಿ ಪ್ರಧಾನಿ ಮೋದಿ ಅವರಿಗೆ 'ಚಾಂಪಿಯನ್ ಆಫ್ ದಿ ಅರ್ಥ್' ಪ್ರಶಸ್ತಿ ಸಿಕ್ಕಿದೆ.

ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬ ಭಾರತೀಯನೂ ಬದ್ಧ. ಪರಿಸರ ಸಂರಕ್ಷಣೆಯಿಂದ ಮಾತ್ರ ಜಗತ್ತು ಉಳಿಯಲು ಸಾಧ್ಯ 
ಮುಂದಿನ 2 ವರ್ಷಗಳಲ್ಲಿ 20% ಎಮಿಷನ್ ಕಡಿಮೆ ಮಾಡುತ್ತೇವೆ ಎಂದು ಪ್ರಶಸ್ತಿ ಸ್ವೀಕರಿಸಿ ಪ್ರಧಾನಿ ಮಾತನಾಡಿದರು. ವಿಶ್ವಸಂಸ್ಥೆಯು ಪ್ರಧಾನಿ ಮೋದಿಗೆ ಈ ಪ್ರಶಸ್ತಿ ನೀಡಿ ಸನ್ಮಾನಿಸಿದೆ. 


 

Recent Comments

Leave Comments

footer
Top