• 20 October 2018 03:25
Jai Kannada
Jai Kannada
Blog single photo
August 24, 2018

ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಬಾಲಿವುಡ್ ಡ್ಯಾನ್ಸರ್  ಅಭಿಜೀತ್ 

ಮುಂಬೈ: ಜನಪ್ರಿಯ ಬಾಲಿವುಡ್ ನರ್ತಕ ಮತ್ತು  ರಾಪರ್ ಅಭಿಜೀತ್ ಶಿಂಧೆ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಅಭಿಜಿತ್ ಮನೆಯಲ್ಲಿ ಆತ್ಮಹತ್ಯೆ  ಟಿಪ್ಪಣಿಯೊಂದು ಪೊಲೀಸರಿಗೆ ಸಿಕ್ಕಿದ್ದು, ಅದರಲ್ಲಿ ತನ್ನ ಬ್ಯಾಂಕ್ ಖಾತೆಗಳನ್ನು ಪುತ್ರಿಯ ಹೆಸರಿಗೆ ವರ್ಗಾಯಿಸಬೇಕೆಂದು ಕೋರಲಾಗಿದೆ. ಈ ಕುರಿತು ಅಭಿಜಿತ್ ಪತ್ನಿಯನ್ನು ಪ್ರಶ್ನಿಸಿದಾಗ,ಅವರು ಖಿನ್ನತೆಯಿಂದ ನರಳುತ್ತಿದ್ದರೆಂದು ಬಹಿರಂಗಮಾಡಿದ್ದಾರೆ.

 ಸಲ್ಮಾನ್ ಖಾನ್, ಹೃತಿಕ್ ರೋಷನ್, ರಣಬೀರ್ ಸಿಂಗ್, ರಣವೀರ್ ಸಿಂಗ್, ಪ್ರಭುದೇವ್ ಮುಂತಾದ ಅನೇಕ ಸೂಪರ್‌ಸ್ಟಾರ್‌ಗಳ ಜತೆ ಅಭಿಜೀತ್ ಕೆಲಸ ಮಾಡುತ್ತಿದ್ದರು.

Recent Comments

Leave Comments

footer
Top