• 11 December 2018 14:33
Jai Kannada
Jai Kannada
Blog single photo
July 28, 2018

 ಬೈಕ್‌ಗೆ ಬೊಲೆರೊ ಡಿಕ್ಕಿ: ಮೂವರು ಯುವಕರ ಸಾವು 

 ಮುಂಡರಗಿ: ಬೈಕ್‌ಗೆ ಬೊಲೆರೊ ಡಿಕ್ಕಿಯಾಗಿ ಮೂವರು ಪ್ರಾಣ ಕಳೆದುಕೊಂಡ ಘಟೆ ಯಾದಗಿರಿ ತಾಲೂಕಿನ ಮುಂಡರಗಿ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಅಂಬರೀಷ್, ರವಿ ಮತ್ತು ಅಯ್ಯಪ್ಪ ಎಂಬ ಮೂವರು ಯುವಕರು ಬೊಲೆರೊ ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 
ಅಪಘಾತ ಸಂಭವಿಸಿದ ಕೂಡಲೇ ಬೊಲೆರೊ ವಾಹನದ ಚಾಲಕ ಪರಾರಿಯಾಗಿದ್ದಾನೆ. 

ಪ್ರವಾಸಕ್ಕೆ ತೆರಳಿದ್ದ ಯುವಕ ಸಮುದ್ರಕ್ಕೆ ಈಜಲು ತೆರಳಿ ನೀರುಪಾಲಾದ ಘಟನೆ ಸಂಭವಿಸಿದೆ. ಬೆಂಗಳೂರಿನಿಂದ 9 ಮಂದಿ ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದಾಗ ಅವರ ಪೈಕಿ ಮೂವರು ಸಮುದ್ರಕ್ಕೆ ಇಳಿದಿದ್ದರು. ಇಬ್ಬರು ಈಜಿ ದಡ ಸೇರಿದರೆ ಮತ್ತೊಬ್ಬ ಮುಳುಗಿ ಹೋಗಿದ್ದಾನೆ. 

Recent Comments

Leave Comments

footer
Top