• 17 December 2018 21:11
Jai Kannada
Jai Kannada
Blog single photo
July 26, 2018

ಸೂರ್ಯಕಾಂತಿ ಘಟಕದಲ್ಲಿ ಬೆಂಕಿ ಆಕಸ್ಮಿಕ 

ಉಡುಪಿ: ಉಡುಪಿ ತಾಲೂಕಿನ ಹೆರೂರು ಗ್ರಾಮದಲ್ಲಿ ಸೂರ್ಯಕಾಂತಿ ಎಣ್ಣೆ ತಯಾರಿಸುವ ಘಟಕದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ಮೌಲ್ಯದ ಎಣ್ಣೆ, ಹಿಂಡಿ ಬೆಂಕಿಗಾಹುತಿಯಾಗಿದೆ.

ಸುಪ್ರೀಂಫೀಲ್ಡ್ ಎಂಬ ಹೆಸರಿನ ಕಾರ್ಖಾನೆಗೆ ಈ ಬೆಂಕಿ ಬಿದ್ದಿದ್ದು ಸುಮಾರು 10 ಅಗ್ನಿಶಾಮಕ ವಾಹನಗಳು ಕಾರ್ಯಾಚರಣೆಗಿಳಿದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ. ಕಾರ್ಖಾನೆಯಲ್ಲಿ ಶಾರ್ಟ್ ಸರ್ಕೀಟ್‌ನಿಂದ ಈ ಬೆಂಕಿ ಸಂಭವಿಸಿದೆಯೆಂದು ಗೊತ್ತಾಗಿದೆ.

Recent Comments

Leave Comments

footer
Top