• 16 October 2018 09:47
Jai Kannada
Jai Kannada
Blog single photo
July 19, 2018

ಶಿರೂರು ಸ್ವಾಮೀಜಿಯದ್ದು ಸಹಜ ಸಾವೇ ಅಥವಾ ವಿಷಾಹಾರ ಸೇವನೆಯೇ?

ಶಿರೂರು: ಶಿರೂರು ಸ್ವಾಮೀಜಿಯ ಪಟ್ಟದ ದೇವರು ವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಶೀರೂರು ಶ್ರೀಗಳು ಹೇಳಿರುವ ವಿಷಯ ಬಹಿರಂಗಗೊಂಡಿದೆ.  ಪಟ್ಟದ ದೇವರನ್ನು ವಾಪಸು ಪಡೆಯುವ ಬಗ್ಗೆ ಅವರು ಕ್ರಮ ಕೈಗೊಂಡಿದ್ದರು.

ಪುತ್ತಿಗೆ ಮತ್ತು ಶಿರೂರು ಮಠ ಹೊರತುಪಡಿಸಿ 6 ಮಠಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವುದಕ್ಕೆ ತಮಗೆ ಸೂಚನೆ ನೀಡಿದ್ದರು ಎಂದು ಶಿರೂರು ಶ್ರೀಗಳ ವಕೀಲರಾದ ರವಿಕಿರಣ್ ಮುರ್ಡೇಶ್ವರ ಹೇಳಿದರು.  ತಮ್ಮ ಜೀವಕ್ಕೆ ಅಪಾಯವಿದೆ ಎಂದು ಶಿರೂರು ಸ್ವಾಮೀಜಿಗಳು ಹೇಳಿದ ಕೆಲವೇ ದಿನಗಳಲ್ಲಿ ಅವರು ಸತ್ತಿರುವುದು ಸಂಶಯಕ್ಕೆ ಎಡೆಮಾಡಿದೆ.ಲಕ್ಷ್ಮೀವರ ತೀರ್ಥರ ಸಾವಿನ ಬಗ್ಗೆ ತನಿಖೆಯಾಗಬೇಕು ಎಂದು ವಕಿಲರು ಹೇಳಿದ್ದಾರೆ.

ವನಮಹೋತ್ಸವದಲ್ಲಿ ಶ್ರೀಗಳು ಆಹಾರ ಸೇವಿಸಿದ ಮೇಲೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡ ಬಳಿಕ ಅವರು ಮೃತಪಟ್ಟಿದ್ದು, ಅವರಿಗೆ ವಿಷಪ್ರಾಶನ ಮಾಡಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ

Recent Comments

Leave Comments

footer
Top