• 11 December 2018 14:34
Jai Kannada
Jai Kannada
Blog single photo
July 16, 2018

ಪತ್ನಿ, ಮಗಳು ಸೇರಿ ಕುಟುಂಬಸ್ಥರ ಮೇಲೆ ಗಂಭೀರ ಹಲ್ಲೆ 

ಕೊಪ್ಪ: ಕೊಪ್ಪ ತಾಲೂಕಿನ ಗುಡ್ಡೆತೋಟದಲ್ಲಿ ರವಿ ಎಂಬಾತ ಏಕಾಏಕಿ ಮನೆಗೆ ನುಗ್ಗಿ ರವಿ ಎಂಬಾತ ಪತ್ನಿ ಸುಜಾತ, ಮಗಳು ರಶ್ಮಿಕಾ, ತಾಯಿ ಲಕ್ಷ್ಮಿ, ಅತ್ತಿಗೆ ವಿನೋದಾ ಮತ್ತು ಪಕ್ಕದ ಮನೆಯ ಶಾರದಾ ಎಂಬವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾನೆ.

 ಕುಟುಂಬಸ್ಥರು ಸೇರಿದಂತೆ ಸಿಕ್ಕಸಿಕ್ಕವರ ಮೇಲೆ ಗಂಭೀರ ಹಲ್ಲೆ ಮಾಡಲು ರವಿ ಹೊರಟಿದ್ದ. ತೀವ್ರ ಗಾಯಗೊಂಡವನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ರವಿ ಏಕಾಏಕಿ ಹಲ್ಲೆ ಮಾಡಲು ಕಾರಣವೇನೆಂದು ಪೊಲೀಸರು ತನಿಖೆ ನಡೆಸಿದ್ದಾರೆ. 

Recent Comments

Leave Comments

footer
Top