• 16 October 2018 09:07
Jai Kannada
Jai Kannada
Blog single photo
July 10, 2018

ಜುರಾಸಿಕ್ ಅವಧಿಯ ಡೈನಾಸರ್ ಮೊಟ್ಟೆಗಳ ಪಳೆಯುಳಿಕೆ ಪತ್ತೆ 

ನವದೆಹಲಿ: ಜುರಾಸಿಕ್ ಅವಧಿಯ ಪ್ರತಿಯೊಬ್ಬ ವಿಜ್ಞಾನಿ ಮತ್ತು ಇತಿಹಾಸಜ್ಞ ಆಕರ್ಷಿತರಾಗಿದ್ದಾರೆ. ಆಗಿನ ಕಾಲದ ನಿವಾಸಿಗಳ ಬಗ್ಗೆ ಅರಿಯಲು ಅವರು ಕಾತುರರಾಗಿದ್ದಾರೆ.ಡೈನಾಸರ್‌ಗಳು ಮಿಲಿಯಾಂತರ ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದವು. ಇತ್ತೀಚಿನ ವರ್ಷಗಳಲ್ಲಿ ಸಿಕ್ಕಿದ ಅಸಂಖ್ಯಾತ ಡೈನಾಸರ್ ಪಳೆಯುಳಿಕೆಗಳು ಈ ನಂಬಿಕೆಯನ್ನು ದೃಢಪಡಿಸಿವೆ.

ಇತ್ತೀಚಿಗೆ ಪತ್ತೆಯಾದ ಡೈನಾಸಾರ್ ಪಳೆಯುಳಿಕೆ ಕೂಡ ಡೈನಾಸಾರ್ ಅಸ್ತಿತ್ವಕ್ಕೆ ಪುಷ್ಠಿ ನೀಡುತ್ತವೆ. ಹೊಸ ಶಾಲೆಯೊಂದರ ಅಡಿಪಾಯಕ್ಕಾಗಿ ಅಗೆಯುವಾಗ, ಸಂರಕ್ಷಿಸಿದ್ದ ಡೈನಾಸರ್ ಮೊಟ್ಟೆಗಳು ಅವರಿಗೆ ಗೋಚರಿಸಿದೆ.ಚೀನಾದ ಜಿಯಾಂಗ್ಲಿ ಪ್ರಾಂತ್ಯದ ಗಾಂಗ್ಜೋನಲ್ಲಿ 30 ಡೈನಾಸರ್ ಮೊಟ್ಟೆಗಳು ಪತ್ತೆಯಾಗಿವೆ.

ನಿರ್ಮಾಣ ಕಾರ್ಮಿಕರು ದೊಡ್ಡ ಬಂಡೆಯನ್ನು ಒಡೆಯಲು ಸ್ಫೋಟಕ ಸಿಡಿಸಿದ್ದರು. ಆದರೆ ಅದೃಷ್ಟವಶಾತ್ ಮೊಟ್ಟೆಗಳಿಗೆ ಯಾವುದೇ ಹಾನಿಯಾಗದೇ ಉಳಿದುಕೊಂಡಿವೆ.
 

Recent Comments

Leave Comments

footer
Top