• 18 November 2018 13:30
Jai Kannada
Jai Kannada
Blog single photo
December 15, 2017

ಅನಂತಕುಮಾರ್ ಹೆಗಡೆಗೆ ರಾಮಲಿಂಗಾ ರೆಡ್ಡಿ ತಿರುಗೇಟು 

ಬೆಂಗಳೂರು: ಅನಂತಕುಮಾರ್ ಹೆಗಡೆ ಗೃಹಸಚಿವ ರಾಮಲಿಂಗಾ ರೆಡ್ಡಿ ನಾಲಾಯಕ್ ಎಂದು ಹೇಳಿಕೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ರಾಮಲಿಂಗಾ ರೆಡ್ಡಿ ಮೊದಲು ನೀವು ಮನುಷ್ಯರಾಗೋದನ್ನು ಕಲಿಯಿರಿ, ಇವರು ಎಂಪಿ ಆಗೋದಕ್ಕೂ ನಾಲಾಯಕ್, ಈ ಮನುಷ್ಯನ ವರ್ತನೆಯನ್ನು, ನಡವಳಿಕೆ, ಪ್ರಚೋದನಾಕಾರಿ ಹೇಳಿಕೆ ನೋಡಿದರೆ ಇವರು ಎಂಪಿ ಆಗೋದಕ್ಕೆ ನಾಲಾಯಕ್ ಎಂದು ಹೇಳಿದರು.

ಮುಂದೆ ಇಂದೆ ಮಾರಿಹಬ್ಬ ಎಂಬ ಅನಂತಕುಮಾರ್ ಹೆಗಡೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು ಅನಂತಕುಮಾರ್ ಹೆಗಡೆ ನಾಗರಿಕ ಸಮಾಜದಲ್ಲಿ ಇದ್ದಾರಾ ಎಂದು ಪ್ರಶ್ನಿಸಿದರು.

ಇಂತಹವರನ್ನು ಬಿಜೆಪಿ ಮುಖಂಡರು ಹೇಗೆ ಸಹಿಸಿಕೊಂಡಿದ್ದಾರೆಂದು ರೆಡ್ಡಿ ಪ್ರಶ್ನಿಸಿದರು.
 

Recent Comments

Leave Comments

footer
Top